ಜಗತ್ತಿನಾದ್ಯಂತ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲೂ ಪ್ರದರ್ಶನ ಕಂಡಿದೆ. ಫೆಬ್ರವರಿ 11 ರಂದು ಪಾಕ್ ದೇಶದಲ್ಲಿ ಸ್ಕ್ರೀನಿಂಗ್ ಆದ ಕೆಜಿಎಫ್ ಗೆ ಅಲ್ಲಿಯ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾಗಿದ್ರೆ, ಕೆಜಿಎಫ್ ಚಿತ್ರ ಪಾಕ್ ದೇಶದಲ್ಲಿ ಎಷ್ಟು ಗಳಿಸಿದೆ?<br /><br />Kannada actor Yash starrer KGF movie got a commercial release in Pakistan, which comes as a boost along with its commercial success at the Indian box office.